leadsman ಲೆಡ್ಸ್‍ಮನ್‍
ನಾಮವಾಚಕ

ಸೀಸದಾಳು; ಸೀಸದ ನಾವಿಕ; ಆಳವನ್ನು ಕಂಡುಹಿಡಿಯಲು ಸೀಸದ ಗುಂಡನ್ನು ಸಮುದ್ರದೊಳಕ್ಕೆ ಇಳಿಬಿಡುವ ಮತ್ತು ಅಲ್ಲಿಂದ ಮೇಲಕ್ಕೆತ್ತುವ ನಾವಿಕ.