leadenly ಲೆಡ್‍(ಡ)ನ್‍ಲಿ
ಕ್ರಿಯಾವಿಶೇಷಣ
  1. ಭಾರವಾಗಿ; ಹೊರೆಯಾಗಿ.
  2. ಜಡವಾಗಿ; ನಿಷ್ಕ್ರಿಯವಾಗಿ.
  3. ಸತ್ವಗುಂದಿಸುವಂತೆ.