leaden ಲೆಡ್‍(ಡ)ನ್‍
ಗುಣವಾಚಕ
  1. ಸೀಸದ ಯಾ ಸೀಸದಂಥ.
  2. ಭಾರವಾದ; ನಿಧಾನವಾದ; ಹೊರೆಯಾದ: leaden limbs ಭಾರವಾದ ಅವಯವಗಳು; ನಿಧಾನವಾಗಿ ಚಲಿಸುವ ಅಂಗಗಳು.
  3. ಜಡ; ನಿಷ್ಕ್ರಿಯ.
  4. ಸತ್ತ್ವಗುಂದಿಸುವ; ನಿಶ್ಚೇತನಗೊಳಿಸುವ: leaden rule ಜಡ ನಿಯಮ.
  5. ಸೀಸದ ಬಣ್ಣದ: leaden skies ಸೀಸದ ಬಣ್ಣದ ಆಕಾಶ.
ಪದಗುಚ್ಛ

sleep’s leaden sceptre ಪ್ರಜ್ಞೆತಪ್ಪಿಸುವ ನಿದ್ದೆಯ ಶಕ್ತಿ.