leach ಲೀಚ್‍
ಸಕರ್ಮಕ ಕ್ರಿಯಾಪದ
  1. ಯಾವುದೇ ಪದಾರ್ಥದ ಮೂಲಕ (ದ್ರವವನ್ನು) – ತೊಟ್ಟಿಕ್ಕಿಸು, ಒಸರಿಸು, ತೂರಿ ಹೋಗುವಂತೆ ಮಾಡು.
  2. (ತೊಗಟೆ, ಅದುರು, ಭಸ್ಮ ಯಾ ಮಣ್ಣಿನ ಮೂಲಕ) ದ್ರವವನ್ನು – ತೊಟ್ಟಿಕ್ಕಿಸು, ತೂರಿ ಹೋಗುವಂತೆ ಮಾಡು.
  3. ತೊಗಟೆ, ಅದುರು, ಭಸ್ಮ ಯಾ ಮಣ್ಣಿನ ಮೂಲಕ ದ್ರವವನ್ನು – ತೊಟ್ಟಿಕ್ಕಿಸು, ತೂರಿಹೋಗುವಂತೆ ಮಾಡು.
  4. ಹೀಗೆ (ಕರಗುವ ವಸ್ತುವನ್ನು) ತೆಗೆದುಹಾಕು, ಪ್ರತ್ಯೇಕಿಸು, ಬೇರ್ಪಡಿಸು.
ಅಕರ್ಮಕ ಕ್ರಿಯಾಪದ

(ಕರಗುವ ವಸ್ತುವಿನ ವಿಷಯದಲ್ಲಿ) ತೆಗೆದುಹಾಕಲ್ಪಡು; ಪ್ರತ್ಯೇಕಿಸಲ್ಪಡು; ಬೇರ್ಪಡು.