lazybones ಲೇಸಿಬೋನ್ಸ್‍
ನಾಮವಾಚಕ

(ಬಹುವಚನ ಅದೇ). (ಆಡುಮಾತು) ಸೋಮಾರಿ; ಅಲಸಿ; ಅಲಸಿಗ; ಮೈಗಳ್ಳ.