lazy ಲೇಸಿ
ಗುಣವಾಚಕ
( ತರರೂಪ lazier, ತಮರೂಪ laziest).
  1. ಮೈಗಳ್ಳನಾದ; ಕೆಲಸಗಳ್ಳನಾದ; ಸೋಮಾರಿಯಾದ; ದುಡಿಯಲು ಮನಸ್ಸಿಲ್ಲದ.
  2. ಸೋಮಾರಿತನವನ್ನುಂಟುಮಾಡುವ; ಅಲಸತೆಯನ್ನು ಹುಟ್ಟಿಸುವ.
  3. ಸೋಮಾರಿಗೆ – ಅರ್ಹವಾದ, ಸರಿಯಾದ; ಅಲಸಿಗನಿಗೆ ತಕ್ಕ.
  4. (ನದಿಯ ವಿಷಯದಲ್ಲಿ) ಮಂದಗತಿಯ; ನಿಧಾನವಾಗಿ ಚಲಿಸುವ.