layout ಲೇಔಟ್‍
ನಾಮವಾಚಕ
  1. (ನಿವೇಶನ, ಭೂಮಿ, ಮೊದಲಾದವುಗಳ) ವಿನ್ಯಾಸರಚನೆ; ವಿನ್ಯಾಸ – ಮಾಡುವುದು, ರೂಪಿಸುವುದು.
  2. (ನಕಾಸೆ, ಮುದ್ರಿತ ವಿಷಯ, ಜಾಹೀರಾತು, ಮೊದಲಾದವುಗಳ) ವಿನ್ಯಾಸ (ಕ್ರಮ); (ಅವನ್ನು) ಜೋಡಣೆ ಮಾಡಿರುವ ಯಾ ರೂಪಿಸಿರುವ ರೀತಿ, ವಿಧಾನ.
  3. ವಿನ್ಯಸ್ತ ಯಾ ವಿನ್ಯಾಸಗೊಂಡ ಯಾ ವಿನ್ಯಾಸ ಪಡೆದ ವಸ್ತು.
  4. (ಪುಸ್ತಕ, ವೃತ್ತ ಪತ್ರಿಕೆ, ಮೊದಲಾದವುಗಳ) ವಿನ್ಯಾಸ; ರೂಪ; ರಚನೆ.