layman ಲೇಮನ್‍
ನಾಮವಾಚಕ
(ಬಹುವಚನ laymen; ಸ್ತ್ರೀಲಿಂಗ, laywoman, ಬಹುವಚನ laywomen).
  1. ಲೌಕಿಕ; ಪಾದ್ರಿಯ ದೀಕ್ಷೆ ಪಡೆದಿಲ್ಲದ ಚರ್ಚಿನ ಸದಸ್ಯ.
  2. ಅಪರಿಣತ; ಪ್ರವೀಣನಲ್ಲದವ; ತಜ್ಞನಲ್ಲದವ; ಸಾಮಾನ್ಯ (ವ್ಯಕ್ತಿ); ಯಾವುದೇ ವೃತ್ತಿಯ, ಕಲೆಯ ಯಾ ಶಾಸ್ತ್ರದ (ಮುಖ್ಯವಾಗಿ ನ್ಯಾಯಶಾಸ್ತ್ರ ಯಾ ವೈದ್ಯಶಾಸ್ತ್ರದ) ಪರಿಶ್ರಮ, ವಿಶೇಷಜ್ಞಾನ – ಇಲ್ಲದವನು.