See also 2laxative
1laxative ಲ್ಯಾಕ್ಸಟಿವ್‍
ಗುಣವಾಚಕ

ವಿರೇಚಕ; ಭೇದಿಯಾಗಿಸುವ; ಜುಲಾಬಿನ; ಮಲವಿಸರ್ಜನೆ ಮಾಡಿಸುವ.

See also 1laxative
2laxative ಲ್ಯಾಕ್ಸಟಿವ್‍
ನಾಮವಾಚಕ

ವಿರೇಚಕ; ಭೇದಿಯೌಷಧ; ಜುಲಾಬಿನ ಮದ್ದು; ಮಲವಿಸರ್ಜನೆ ಮಾಡಿಸುವ ಔಷಧ.