lawyer ಲಾಅ(ಯ)ರ್‍
ನಾಮವಾಚಕ
  1. ಲಾಯರು; ವಕೀಲ; ನ್ಯಾಯವಾದಿ; ಮುಖ್ಯವಾಗಿ ಅಟಾರ್ನಿ ಸಾಲಿಸಿಟರ್‍ (ಸಲಹೆ ವಕೀಲ).
  2. ನ್ಯಾಯ ವಿಚಕ್ಷಣ; ನ್ಯಾಯಶಾಸ್ತ್ರ – ಪಂಡಿತ, ಪ್ರವೀಣ, ಪರಿಣತ.
ಪದಗುಚ್ಛ

Penang lawyer ಪೆನಾಂಗಿನ ತಾಳೆಯ (ಮರದ) ಕೈಗೋಲು.