lawsuit ಲಾಸೂ(ಸ್ಯೂ)ಟ್‍
ನಾಮವಾಚಕ

(ಹಕ್ಕು ಸ್ಥಾಪನೆ ನ್ಯಾಯಸ್ಥಾನದಲ್ಲಿ ಹೂಡುವ) ದಾವೆ; ಮೊಕದ್ದಮೆ; ವ್ಯಾಜ್ಯ; ಖಟ್ಲೆ.