lawn-sprinkler ಲಾನ್‍ಸ್ಪ್ರಿಂಕ್ಲರ್‍
ನಾಮವಾಚಕ

ಹುಲ್ಲು ಸಿಂಪಿಣಿ(ಗ); ಹುಲ್ಲುಸೇಚಕ; ಹುಲ್ಲಿಗೆ ನೀರೆರೆಯುವ ಯಂತ್ರ; ಉದ್ಯಾನದಲ್ಲಿ ಬೆಳೆಸಿರುವ ಹುಲ್ಲಿಗೆ ನೀರನ್ನು ಸಿಂಪಡಿಸುವ ಯಂತ್ರ.