lawman ಲಾಮ್ಯಾನ್‍
ನಾಮವಾಚಕ
(ಬಹುವಚನ lawmen).

(ಅಮೆರಿಕನ್‍ ಪ್ರಯೋಗ) ಕಾನೂನನ್ನು ಜಾರಿಗೊಳಿಸುವ ಅಧಿಕಾರಿ, ಮುಖ್ಯವಾಗಿ ಷೆರಿಹ್‍ ಯಾ ಪೊಲೀಸಿನವ.