lawlessness ಲಾಲಿಸ್‍ನಿಸ್‍
ನಾಮವಾಚಕ
  1. ಕಾನೂನು ರಹಿತತೆ; ಕಾನೂನು – ಇಲ್ಲದಿರುವಿಕೆ, ಜಾರಿಯಲ್ಲಿಲ್ಲದಿರುವಿಕೆ.
  2. ನ್ಯಾಯನಿರ್ಲಕ್ಷ್ಯ; ಶಾಸನೋಲ್ಲಂಘನೆ.
  3. ಸ್ವೇಚ್ಛಾಚಾರ; ನಿರಂಕುಶತೆ; ಸ್ವೈರವರ್ತನೆ; ಸ್ವಚ್ಛಂದತೆ; ಹತೋಟಿ ಮೀರಿರುವಿಕೆ.