lawk(s) ಲಾಕ್‍(ಸ್‍)
ಭಾವಸೂಚಕ ಅವ್ಯಯ

(ಅಶಿಷ್ಟ) ಆಹಾ! ಅಬ್ಬ! (ಆಶ್ಚರ್ಯಸೂಚಕ ಪದ).

ಪದಗುಚ್ಛ

lawk-a-mussy (ಅಶಿಷ್ಟ) ದೇವರು ದಯೆತೋರಲಿ! ದೇವರ ಕೃಪೆಯಿರಲಿ!