lawgiver ಲಾಗಿವರ್‍
ನಾಮವಾಚಕ

ನ್ಯಾಯನಿಬಂಧಕಾರ; ನ್ಯಾಯವಿಧಾಯಕ; ನ್ಯಾಯಸಂಹಿತೆಗಾರ; ಕಾನೂನನ್ನು (ಮುಖ್ಯವಾಗಿ ಕಾನೂನುಗಳ ಸಂಹಿತೆಯನ್ನು) ರಚಿಸುವವನು, ವಿಧಿಸುವವನು.