lawfulness ಲಾಹುಲ್‍ನಿಸ್‍
ನಾಮವಾಚಕ
  1. ನ್ಯಾಯಸಮ್ಮತತೆ; ಕಾನೂನುರೀತ್ಯಾ ಅಂಗೀಕಾರವಾಗಿರುವಿಕೆ.
  2. ಕಾನೂನುರೀತ್ಯಾ ನಿಯೋಜಿತವಾಗಿರುವಿಕೆ, ಗೊತ್ತಾಗಿರುವುದು, ನೇಮಕಗೊಂಡಿರುವಿಕೆ.
  3. ಕಾನೂನಿಗೆ ಅನುಸಾರವಾಗಿ ಅರ್ಹತೆಯಿರುವಿಕೆ.
  4. (ಮಗುವಿನ ವಿಷಯದಲ್ಲಿ) ಕಾನೂನುಬದ್ಧವಾಗಿರುವಿಕೆ; ಧರ್ಮಸಂತಾನದ್ದಾಗಿರುವಿಕೆ.