lawfully ಲಾಹುಲಿ
ಕ್ರಿಯಾವಿಶೇಷಣ
  1. ನ್ಯಾಯಸಮ್ಮತವಾಗಿ; ಶಾಸನವಿಹಿತವಾಗಿ.
  2. ಕಾನೂನುರೀತ್ಯಾ – ನೇಮಿಸಲ್ಪಟ್ಟಂತೆ, ಗೊತ್ತು ಮಾಡಿದ ರೀತಿಯಲ್ಲಿ.
  3. ಶಾಸನಬದ್ಧ ಅರ್ಹತೆಯುಳ್ಳಂತೆ.
  4. ಕಾನೂನು ಪ್ರಕಾರವಾಗಿ; ಶಾಸನ ರೀತಿಯಲ್ಲಿ.
  5. (ಮಗುವಿನ ವಿಷಯದಲ್ಲಿ) ಕಾನೂನುಸಮ್ಮತವಾಗಿ; ಧರ್ಮ ಸಂತಾನದ್ದಾಗಿ; ನ್ಯಾಯಬಾಹಿರವಲ್ಲದೆ.