lawful ಲಾಹುಲ್‍
ಗುಣವಾಚಕ
  1. ಕಾನೂನು, ಕಾಯಿದೆ – ಬದ್ಧ; ಕಾಯಿದೆಶೀರು; ಶಾಸನವಿಹಿತವಾದ; ಶಾಸನಬದ್ಧವಾದ.
  2. ಕಾನೂನಿನಿಂದ – ಗೊತ್ತುಮಾಡಲ್ಪಟ್ಟ, ನಿಯೋಜಿಸಲ್ಪಟ್ಟ, ನೇಮಕವಾದ.
  3. (ಕಾನೂನು ರೀತಿಯ) ಅರ್ಹತೆಯುಳ್ಳ; ಯೋಗ್ಯತೆಯುಳ್ಳ; ಮಾನ್ಯತೆ ಪಡೆದ; ಶಾಸನದ ಅಂಗೀಕಾರ ಪಡೆದ.
  4. ನಿಷಿದ್ಧವಲ್ಲದ; ಅನಿಷಿದ್ಧ; ಕಾನೂನು ಉಲ್ಲಂಘಿಸದ; ಕಾನೂನಿಗೆ ವಿರುದ್ಧವಾಗಿರದ.
  5. (ಮಗುವಿನ ವಿಷಯದಲ್ಲಿ) ಕಾನೂನು ಬಾಹಿರವಲ್ಲದ; ಧರ್ಮ ಸಂತಾನದ; ನ್ಯಾಯಸಮ್ಮತ.