lawcourt ಲಾಕೋರ್ಟ್‍
ನಾಮವಾಚಕ
  1. ಕೋರ್ಟು; ನ್ಯಾಯಾಲಯ; ನ್ಯಾಯಸ್ಥಾನ; ನ್ಯಾಯ ಕಚೇರಿ.
  2. ನ್ಯಾಯಮಂಡಲಿ.