See also 2lawbreaking
1lawbreaking ಲಾಬ್ರೇಕಿಂಗ್‍
ನಾಮವಾಚಕ

ಕಾನೂನುಭಂಗ; ಕಾನೂನು ಭಂಜನೆ; ಕಾನೂನು ಮುರಿಯುವುದು, ಪಾಲಿಸದಿರುವುದು.

See also 1lawbreaking
2lawbreaking ಲಾಬ್ರೇಕಿಂಗ್‍
ಗುಣವಾಚಕ

ಕಾನೂನುಭಂಜಕ; ಕಾನೂನುಭಂಗದ; ಕಾನೂನು ಮುರಿಯುವ.