law-stationer ಲಾಸ್ಟೇಷನರ್‍
ನಾಮವಾಚಕ

ವಕೀಲಿ ಸಾಮಗ್ರಿ ವ್ಯಾಪಾರಿ; ವಕೀಲರಿಗೆ ಬೇಕಾಗುವ, ಬರವಣಿಗೆಯ ಸಾಮಾನುಗಳನ್ನು ಮಾರುವ, ದಸ್ತೈವಜುಗಳನ್ನು ಕಾನೂನಿಗನುಸಾರವಾಗಿ ದಪ್ಪಕ್ಷರದಲ್ಲಿ ಬರೆದುಕೊಡುವ ಕೆಲಸ ವಹಿಸಿಕೊಳ್ಳುವ ವ್ಯಾಪಾರಿ.