law-hand ಲಾಹ್ಯಾಂಡ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ದಸ್ತೈವಜಿನ ಹಸ್ತಾಕ್ಷರ; ದಸ್ತೂರದ ಕೈಬರಹ; ಕಾನೂನು ಪತ್ರಗಳನ್ನೂ ದಸ್ತೈವಜುಗಳನ್ನೂ ಬರೆಯುವಾಗ ಬಳಸುವ ದಸ್ತೂರದ, ಬಿಕ್ಕಲಂನ ಯಾ ಕೈಬರಹದ ಶೈಲಿ, ರೀತಿ.