lavishly ಲ್ಯಾವಿಷ್‍ಲಿ
ಕ್ರಿಯಾವಿಶೇಷಣ
  1. ಯಥೇಷ್ಟವಾಗಿ; ವಿಪುಲವಾಗಿ; ಪುಷ್ಕಲವಾಗಿ; ಅದ್ದೂರಿಯಾಗಿ; ಧಾರಾಳವಾಗಿ; ದುಂದಿನಿಂದ.
  2. ವಿಪರೀತವಾಗಿ; ಹೇರಳವಾಗಿ; ದಂಡಿಯಾಗಿ; ಸಮೃದ್ಧವಾಗಿ; ಯಥೇಚ್ಛವಾಗಿ.