lavender-water ಲ್ಯಾವಿಂಡರ್‍ವಾಟರ್‍
ನಾಮವಾಚಕ

ಲ್ಯಾವಿಂಡರ್‍ ಪನ್ನೀರು; ಲ್ಯಾವಿಂಡರ್‍ ಹೂವುಗಳಿಂದ ಬಟ್ಟಿಯಿಳಿಸಿ ತೆಗೆದು, ಮದ್ಯಸಾರವನ್ನೂ ಪನ್ನಂಬರವೆಂಬ ಸುಗಂಧ ದ್ರವ್ಯವನ್ನೂ ಸೇರಿಸಿ ತಯಾರಿಸಿದ ಸುಗಂಧ ದ್ರವ.