lavatorial ಲ್ಯಾವಟಾರಿಅಲ್‍
ಗುಣವಾಚಕ

(ಮುಖ್ಯವಾಗಿ ಹಾಸ್ಯದ ವಿಷಯದಲ್ಲಿ) ಕಕ್ಕಸಿನ; ಶೌಚಾಲಯದ; ಕಕ್ಕಸಿಗೆ ಸಂಬಂಧಿಸಿದ ಯಾ ಅವುಗಳ ಬಳಕೆಗೆ ಸಂಬಂಧಿಸಿದ.