lava ಲಾವ
ನಾಮವಾಚಕ

ಲಾವ:

  1. ಕಲ್ಲುನೀರು; ಶಿಲಾರಸ; ಶಿಲಾದ್ರವ; ಜ್ವಾಲಾಮುಖಿಯಿಂದ ಹರಿಯುವ ದ್ರವರೂಪದ ಶಿಲೆ, ಕಲ್ಲು.
  2. ಲಾವ ಶಿಲೆ; ಜ್ವಾಲಾಮುಖಿಯ ಕಿಟ್ಟ; ಶಿಲಾದ್ರವ ಆರಿದ ಮೇಲೆ ಆಗುವ ಘನ ಪದಾರ್ಥ.