laundry ಲಾಂಡ್ರಿ
ನಾಮವಾಚಕ
(ಬಹುವಚನ laundries).
  1. ಲಾಂಡ್ರಿ; ದೋಬಿಖಾನೆ; ಅಗಸನ, ಮಡಿವಾಳನ – ಅಂಗಡಿ; ಬಟ್ಟೆಗಳನ್ನು ಒಗೆದು ಚಲುವೆ ಮಾಡುವ ಅಂಗಡಿ, ಮನೆ.
  2. ದೋಬಿ, ಅಗಸನ – ಬಟ್ಟೆಗಳು; ಒಗೆಯುವ ಬಟ್ಟೆಗಳು; ಚಲುವೆಗಾಗಿ, ಮಡಿಮಾಡಲು ಕಳುಹಿಸಿದ ಬಟ್ಟೆಗಳು.
  3. ಒಗೆದ ಬಟ್ಟೆಗಳು; ಚಲುವೆಯಾದ, ಮಡಿಮಾಡಿದ – ಬಟ್ಟೆಗಳು.