launderette ಲಾಂಡೆಟ್‍
ನಾಮವಾಚಕ

ಚಲುವೆಖಾನೆ; ಒಗೆಯುವ ಗೃಹ; ಚಲುವೆ – ಮನೆ, ಗೃಹ, ಮಳಿಗೆ, ಒಗೆತದ ಮನೆ; ಸಾರ್ವಜನಿಕ ಉಪಯೋಗಕ್ಕಾಗಿ ಸ್ವಯಂಚಾಲಿತ ಚಲುವೆ ಮಾಡುವ ಯಂತ್ರಗಳಿರುವ ಮನೆ ಯಾ ಮಳಿಗೆ.