See also 2launder
1launder ಲಾಂಡರ್‍
ಸಕರ್ಮಕ ಕ್ರಿಯಾಪದ
  1. (ಬಟ್ಟೆ, ಲಿನನ್‍, ಮೊದಲಾದವನ್ನು) ಒಗೆದು ಚಲುವೆ, ಮಡಿ, ಇಸ್ತ್ರಿ, ಮೊದಲಾದವನ್ನು ಮಾಡು.
  2. (ಬಟ್ಟೆ ಮೊದಲಾದವುಗಳನ್ನು) ಒಗೆ; ಮಡಿಮಾಡು.
  3. (ಸಂಶಯಾಸ್ಪದವಾದ ಯಾ ಅಕ್ರಮ ಮೂಲದ ಹಣವನ್ನು ಕ್ರಮಬದ್ಧ, ಕಾನೂನುಬದ್ಧ ಆಗಿ ಕಾಣುವಂತೆ ಮಾಡಲು ಅದನ್ನು) ವರ್ಗಾಯಿಸು; ಖಾತಾಂತರಗೊಳಿಸು; ಖಾತೆ ಬದಲಾಯಿಸು.
See also 1launder
2launder ಲಾಂಡರ್‍
ನಾಮವಾಚಕ

ಲಾಂಡರ್‍; ಲೋಹನಲೆ; ದ್ರವಗಳನ್ನು, ಮುಖ್ಯವಾಗಿ ಕರಗಿದ ಲೋಹವನ್ನು, ಸಾಗಿಸಲು ಬಳಸುವ ಕೊಳವೆ, ನಾಳ.