laughing-stock ಲಾಹಿಂಗ್‍ಸ್ಟಾಕ್‍
ನಾಮವಾಚಕ

ನಗೆಗೇಡು; ನಗೆಪಾಟಲು; ಹಾಸ್ಯಾಸ್ಪದ; ನಗೆಗೆ, ಹಾಸ್ಯಕ್ಕೆ, ಕುಚೋದ್ಯಕ್ಕೆ ಪಾತ್ರವಾದ, ಗುರಿಯಾದ ವ್ಯಕ್ತಿ, ವಸ್ತು ಯಾ ಸಂಗತಿ.