laudable ಲಾಡಬ್‍(ಬ)ಲ್‍
ಗುಣವಾಚಕ
  1. ಮೆಚ್ಚತಕ್ಕ; ಹೊಗಳತಕ್ಕ; ಶ್ಲಾಘನೀಯ; ಪ್ರಶಂಸನೀಯ; ಸ್ತುತ್ಯ: a laudable idea ಮೆಚ್ಚತಕ್ಕ ಭಾವನೆ.
  2. (ವೈದ್ಯಶಾಸ್ತ್ರ) (ಸ್ರಾವಗಳ ವಿಷಯದಲ್ಲಿ) ಒಳ್ಳೆಯ; ಕೆಟ್ಟಿಲ್ಲದ; ಆರೋಗ್ಯವಾದ; ದೋಷವಿಲ್ಲದ.