lattice ಲ್ಯಾಟಿಸ್‍
ನಾಮವಾಚಕ
  1. ಜಾಲಕ; ಜಾಳಂದರ; ಜಾಲರಿ; ದಳಿ; ತಡಿಕೆ, ಕದ, ಬೇಲಿ, ಮೊದಲಾದವುಗಳಿಗೆ ಬಳಸುವ, ನಡುನಡುವೆ ಕಂಡಿಗಳುಳ್ಳ ಪಟ್ಟಿಗಳ ಚೌಕಟ್ಟು.
  2. ಜಾಲರಿ ಜೋಡಣೆ; ಜಾಲಕವಾಗಿ ಜೋಡಿಸಿದ ಅಡ್ಡಪಟ್ಟಿಗಳು.
  3. (ಸ್ಫಟಿಕ ವಿಜ್ಞಾನ) ಜಾಲರಿ; ಸ್ಫಟಿಕಾಕಾರದ ಘನವಸ್ತುವಿನಲ್ಲಿ ಪರಮಾಣುಗಳು, ಅಯಾನುಗಳು ಯಾ ಅಣುಗಳ ಕ್ರಮಬದ್ಧವಾದ ಆವರ್ತನೀಯ ವ್ಯವಸ್ಥೆ. Figure: lattice 3