latten ಲ್ಯಾಟ್‍(ಟ)ನ್‍
ನಾಮವಾಚಕ
  1. ಲ್ಯಾಟನ್‍; (ಹಿಂದೆ ಸ್ಮಾರಕವಸ್ತುಗಳ ನಿರ್ಮಾಣದಲ್ಲಿ ಬಳಸುತ್ತಿದ್ದ, ತಾಮ್ರ, ಸತು, ಸೀಸ ಮತ್ತು ತವರಗಳನ್ನು ಬೆರೆಸಿ ತಯಾರಿಸಿದ ಒಂದು) ಮಿಶ್ರಲೋಹ.
  2. ತವರದ ತಗಡು.
  3. ಲೋಹದ ತೆಳುತಗಡು ಯಾ ತಗಡುಗಳಾಗಿ ಮಾಡಿದ ಲೋಹ.