latrine ಲಟ್ರೀನ್‍
ನಾಮವಾಚಕ

(ಮುಖ್ಯವಾಗಿ ಕ್ಯಾಂಪು, ಸೈನಿಕರ ಪಾಳೆಯ, ಆಸ್ಪತ್ರೆ, ಮೊದಲಾದವುಗಳಲ್ಲಿನ) ಕಕ್ಕಸು; ಪಾಯಿಖಾನೆ(ಮನೆ); ಶೌಚಗೃಹ; ಸಂಡಾಸ.