latitudinarianism ಲ್ಯಾಟಿಟ್ಯೂಡಿನೇರಿಅನಿಸಮ್‍
ನಾಮವಾಚಕ

(ಮುಖ್ಯವಾಗಿ ಧಾರ್ಮಿಕ ವಿಷಯದಲ್ಲಿ) ಉದಾರತೆ; ಔದಾರ್ಯ; ಉದಾರಮನಸ್ಕತೆ; ಸಹಿಷ್ಣುತೆ; ಪಕ್ಷಪಾತ ಯಾ ಒಲವು ತೋರದ ಸಿದ್ಧಾಂತ.