latitudinally ಲ್ಯಾಟಿಟ್ಯೂಡಿನಲಿ
ಕ್ರಿಯಾವಿಶೇಷಣ

(ಮುಖ್ಯವಾಗಿ ಭೌಗೋಳಿಕ) ಅಕ್ಷಾಂಶೀಯವಾಗಿ; ಅಕ್ಷಾಂಶಕ್ಕೆ ಸಂಬಂಧಿಸಿದಂತೆ.