lathery ಲಾ(ಲ್ಯಾ)ದರಿ
ಗುಣವಾಚಕ
  1. ನೊರೆಗೂಡಿದ; ನೊರೆ ತುಂಬಿದ.
  2. ನೊರೆ ಕಚ್ಚಿಕೊಂಡಿರುವ; ನೊರೆ – ಉಗುಳುವ, ಹರಿಸುವ.
  3. ನೊರೆಯಂಥ.
  4. ನೊರೆನೊರೆಯಾಗಿರುವ; ನೊರೆ ಕಟ್ಟಿಕೊಂಡಿರುವ.
  5. (ರೂಪಕವಾಗಿ) ತೀರ ಉದ್ವೇಗದ; ಅತ್ಯುದ್ರೇಕಗೊಂಡಿರುವ; ತುಂಬ ಕೆರಳಿದ; ತೀವ್ರವಾಗಿ ದುಗುಡಗೂಡಿದ.