See also 2lather
1lather ಲಾ(ಲ್ಯಾ)ದರ್‍
ನಾಮವಾಚಕ
  1. (ನೀರಿನಲ್ಲಿ ಉಜ್ಜಿದ) ಸಾಬೂನು ಮೊದಲಾದವುಗಳ – ನೊರೆ, ಬುರುಗು, ಘೇನ.
  2. (ಮುಖ್ಯವಾಗಿ ಕುದುರೆಯ) ನೊರೆ ಬೆವರು.
  3. (ರೂಪಕವಾಗಿ) ಉದ್ವೇಗ; ಉದ್ರೇಕ; ವ್ಯಾಕುಲ; ತಳಮಳ; ಕ್ಷೋಭೆ; ದುಗುಡ.
See also 1lather
2lather ಲಾ(ಲ್ಯಾ)ದರ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಕ್ಷೌರಕ್ಕಾಗಿ ಗಡ್ಡ ಮೊದಲಾದವಕ್ಕೆ) ನೊರೆ – ಬಳಿ, ಹಚ್ಚು.
  2. (ಆಡುಮಾತು) ಹೊಡೆ; ಬಡಿ; ಚಚ್ಚು; ಅಪ್ಪಳಿಸು.
ಅಕರ್ಮಕ ಕ್ರಿಯಾಪದ
  1. (ಸಾಬೂನಿನ ವಿಷಯದಲ್ಲಿ) ನೊರೆ – ಬರಿಸು, ಎಬ್ಬಿಸು; ನೊರೆಗೂಡಿಸು.
  2. (ಕುದುರೆಯ ವಿಷಯದಲ್ಲಿ) ನೊರೆಬೆವರು ಹರಿಸು.