latex ಲೇಟೆಕ್‍
ನಾಮವಾಚಕ
(ಬಹುವಚನ latexes ಯಾ latices ಉಚ್ಚಾರಣೆ ಲೇಟಿಸೀಸ್‍).
  1. (ಮರಗಿಡಗಳ) ಹಾಲು; ಸಸ್ಯಕ್ಷೀರ; ಕೆಲವು ಸಸ್ಯಗಳನ್ನು ಕತ್ತರಿಸಿದಾಗ ಬರುವ ಬಿಳಿಯ ನಸುಹಳದಿ ಸ್ನಿಗ್ಧದ್ರವ, ಮುಖ್ಯವಾಗಿ ವಾಣಿಜ್ಯೋದ್ದೇಶಗಳಲ್ಲಿ ಬಳಸುವ ರಬ್ಬರ್‍ ಹಾಲು.
  2. ಲೇಟೆಕ್ಸ್‍; ಕೃತಕ ರಬ್ಬರು.