latently ಲೇಟಂಟ್‍ಲಿ
ಕ್ರಿಯಾವಿಶೇಷಣ
  1. ಅಡಗಿರುವ, ಗುಪ್ತ – ಸ್ಥಿತಿಯಲ್ಲಿ.
  2. ಸುಪ್ತಸ್ಥಿತಿಯಲ್ಲಿ; ಅಂತರ್ಗತವಾಗಿ; ಅವ್ಯಕ್ತವಾದ ಯಾ ಅಪ್ರಕಟವಾದ ಅವಸ್ಥೆಯಲ್ಲಿ.
  3. ಸುಪ್ತಾವಸ್ಥೆಯಲ್ಲಿ, ವಿಕಾಸಗೊಂಡಿರದೆ; ಅಪ್ರಕಾಶ ಸ್ಥಿತಿಯಲ್ಲಿ.