latent ಲೇಟಂಟ್‍
ಗುಣವಾಚಕ
  1. ಅಡಗಿರುವ; ಗುಪ್ತ.
  2. ಸುಪ್ತ; ಅವ್ಯಕ್ತ; ಅಪ್ರಕಟ; ಅಪ್ರಕಟಿತ; ಅಂತರ್ಗತ; ಒಳಗಿದ್ದರೂ ಹೊರಗೆ ಕಾಣದಿರುವ.
  3. ಸುಪ್ತ; ಅನಭಿವ್ಯಕ್ತ; ಅಪ್ರಕಾಶ; ವಿಕಾಸಗೊಳ್ಳದಿರುವ.