latency ಲೇಟನ್ಸಿ
ನಾಮವಾಚಕ
  1. ಅಡಗಿರುವಿಕೆ; ಗುಪ್ತಸ್ಥಿತಿ.
  2. ಅವ್ಯಕ್ತ ಸ್ಥಿತಿ; ಅಪ್ರಕಟ ದಶೆ; ಅಂತರ್ಗತವಾಗಿರುವಿಕೆ.
  3. ಸುಪ್ತತೆ; ಅನಭಿವ್ಯಕ್ತಿ; ಅಪ್ರಕಾಶಸ್ಥಿತಿ; ವಿಕಾಸವಾಗಿಲ್ಲದಿರುವಿಕೆ.