See also 2latch
1latch ಲ್ಯಾಚ್‍
ನಾಮವಾಚಕ
  1. (ಹೊರಗಿನಿಂದ ಸನ್ನೆ ಮೊದಲಾದವುಗಳ ಸಹಾಯದಿಂದ ತೆರೆಯಲಾಗುವ, ಬಾಗಿಲಿನ ಯಾ ಹೆಬ್ಬಾಗಿಲಿನ) ಎತ್ತಗುಳಿ; ತಾಳ.
  2. ಲ್ಯಾಚ್‍; (ಬಾಗಿಲು ಮುಚ್ಚಿದಾಗ ತಾನಾಗಿಯೇ ಆಗುಳಿ ಹಾಕಿಕೊಳ್ಳುವ, ಹೊರಗಿನಿಂದ ಬೀಗದ ಕೈ ಹಾಕಿಯೇ ತೆಗೆಯಬೇಕಾಗುವ) ಹೊರಬಾಗಿಲಿನ ಸ್ಪ್ರಿಂಗ್‍ ಬೀಗ.
ಪದಗುಚ್ಛ

on the latch ಲ್ಯಾಚ್‍ ಹಾಕಿದ; ಸ್ಪ್ರಿಂಗ್‍ ಬೀಗ ಮಾತ್ರ ಹಾಕಿದ; ಬೀಗ ಹಾಕದ.

See also 1latch
2latch ಲ್ಯಾಚ್‍
ಸಕರ್ಮಕ ಕ್ರಿಯಾಪದ

ಲ್ಯಾಚ್‍ ಹಾಕಿ ಮುಚ್ಚು; ಸ್ಪ್ರಿಂಗ್‍ ಬೀಗವಿರುವ ಯಾ ಅಗುಳಿ ಬೀಗವಿರುವ ಬಾಗಿಲನ್ನು ಮುಚ್ಚು, ಬಂಧಿಸು.

ಅಕರ್ಮಕ ಕ್ರಿಯಾಪದ

ಲ್ಯಾಚ್‍ ಹಾಕಿಕೊ; ಬೀಗ ಹಾಕಿಕೊ.

ಪದಗುಚ್ಛ

latch on to (ಆಡುಮಾತು)

  1. ತಗುಲಿಕೊ; ತಗುಲಿಸಿಕೊ; ಅಂಟಿಸಿಕೊ; ಅಂಟಿಕೊ.
  2. ಅರ್ಥ ಮಾಡಿಕೊ.