lashingly ಲ್ಯಾಷಿಂಗ್‍ಲಿ
ಕ್ರಿಯಾವಿಶೇಷಣ
  1. ಜೋರಾಗಿ ಹೊಡೆಯುವಂತೆ; ಕಶಾಪ್ರಹಾರದಂತೆ.
  2. ಮಾತಿನ ಪೆಟ್ಟು ಕೊಡುವ ಹಾಗೆ; ಮಾತಿನಿಂದ ಜಾಡಿಸುವ ರೀತಿಯಲ್ಲಿ.