lashing ಲ್ಯಾಷಿಂಗ್‍
ನಾಮವಾಚಕ
  1. ಚಾವಟಿ ಹೊಡೆತ; ಬಡಿತ; ಏಟು.
  2. (ಹಗ್ಗ, ಹುರಿ, ಮೊದಲಾದವುಗಳಿಂದ) ಬಿಗಿಯುವುದು; ಬಂಧಿಸುವುದು; ಕಟ್ಟಿಹಾಕುವುದು.
  3. (ಬಿಗಿಸುವ) ಹಗ್ಗ; ಹುರಿ.
  4. ಚಾವಟಿ; ಚಡಿ; ಕಶೆ.