laser ಲೇಸರ್‍
ನಾಮವಾಚಕ

(light amplification by stimulated emission of radiation ಎಂಬ ಪದಗಳ ಮೊದಲಕ್ಷರಗಳಿಂದ ರಚಿತವಾದ ಪದ) (ಭೌತವಿಜ್ಞಾನ) ಲೇಸರ್‍; ಒಂದೇ ದಿಕ್ಕಿನಲ್ಲಿ ಸಾಗುವ ತೀಕ್ಷ್ಣವಾದ ಸಂಸಕ್ತ ಬೆಳಕಿನ ದೂಲವನ್ನು ಉತ್ಪತ್ತಿ ಮಾಡುವ ಸಾಧನ.