lase ಲೇಸ್‍
ಅಕರ್ಮಕ ಕ್ರಿಯಾಪದ
  1. ಲೇಸರ್‍ನಲ್ಲಿ ಯಾ ‘ಲೇಸರ್‍’ನಂತೆ ಕೆಲಸ ಮಾಡು, ವರ್ತಿಸು.
  2. (ಒಂದು ವಸ್ತುವಿನ ವಿಷಯದಲ್ಲಿ) ಲೇಸರ್‍ನಲ್ಲಿ ಬಳಸುವ ಭೌತಿಕ ಪ್ರಕ್ರಿಯೆಗೆ ಒಳಗಾಗು; ಲೇಸರಿಗೊಳಗಾಗು.