lasagne ಲಸಾ(ಸ್ಯಾ)ಂಜ
ನಾಮವಾಚಕ

(ಬಹುವಚನ) ಲಸಾಂಜ; ತುರಿದ ಮಾಂಸ ಮತ್ತು ಚೀಸ್‍ ಸಾಸಿನ ಜತೆ ಬಡಿಸುವ, ಹಾಳೆಗಳ ಯಾ ಅಗಲವಾದ ರಿಬ್ಬನ್‍ ಆಕಾರದಲ್ಲಿ ಬೇಯಿಸಿದ ಹಿಟ್ಟು.