larynx ಲ್ಯಾರಿಂಕ್ಸ್‍
ನಾಮವಾಚಕ
(ಬಹುವಚನ larynges ಉಚ್ಚಾರಣೆ ಲ್ಯಾರಿಂಜೀಸ್‍).

ಗಂಟಲಗೂಡು; ಕಂಠಕುಹರ; ಧ್ವನಿಪೆಟ್ಟಿಗೆ; ಮನುಷ್ಯರಲ್ಲಿ ಮತ್ತು ಇತರ ಸಸ್ತನಿಗಳಲ್ಲಿ ಧ್ವನಿತಂತುಗಳನ್ನು ಒಳಗೊಂಡಿರುವ ಮತ್ತು ಶ್ವಾಸಕೋಶಗಳಿಗೆ ಗಾಳಿ ಹೋಗುವ ಮಾರ್ಗವಾಗಿರುವ, ಟೊಳ್ಳಾದ ಮಾಂಸಲ ಅಂಗ.